ನೀರಾವರಿ ಯೋಜನೆಗಳು

ನೀರಾವರಿ ಯೋಜನೆಗಳು

🌺ವಾಣಿ ವಿಲಾಸ ಸಾಗರ ಯೋಜನೆ🌺
💦ಇದು ಕರ್ನಾಟಕದ ಮೊದಲ ಯೋಜನೆ
💦ಏಷ್ಯಾದ ಅತಿದೊಡ್ಡ ನೀರಾವರಿ ಯೋಜನೆ
💦ವೇದಾವತಿ&ಹಗರಿ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿದೆ
💦ಈ ನದಿಯು ಮುಳ್ಳಯ್ಯನಗಿರಿಯಲ್ಲಿ ಉಗಮಿಸುತ್ತದೆ
💦1897 ರಲ್ಲಿ ಪ್ರಾರಂಭವಾಗಿ 1907 ರಲ್ಲಿ ಕೊನೆಗೊಂಡಿತು
💦ಈ ಆಣೆಕಟ್ಟನ್ನು ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಮಾರಿ ಕಣಿವೆಯಲ್ಲಿ ನಿರ್ಮಿಸಲಾಗಿದೆ
💦ಇದನ್ನು ಮಾರಿ ಕಣಿವೆ ಯೋಜನೆ ಎಂದೇ ಕರೆಯುತ್ತಾರೆ
💦ಹಿರಿಯೂರು ತಾಲೂಕಿನ 10.000 ಎಕರೆ ಭೂಮಿಗೆ ನೀರಾವರಿ ಸೌಲಭ್ಯ ಒದಗಿಸುತ್ತದೆ
💦50 ಮೀ ಎತ್ತರ ‌405 ಮೀ ಉದ್ದವಿದೆ
💦ನೀರಿನ ಸಂಗ್ರಹಣಾ ಸಾಮರ್ಥ್ಯ  31.9 TMC

      🌺ಹೇಮಾವತಿ ಯೋಜನೆ🌺
💦ಹೇಮಾವತಿ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿದೆ
💦ಹಾಸನದ ಗೊರೂರು ಎಂಬಲ್ಲಿ ನಿರ್ಮಿಸಲಾಗಿದೆ
💦ನೀರಿನ ಸಂಗ್ರಹಣಾ ಸಾಮರ್ಥ್ಯ.  37.1 TMC
💦2.63 ಲಕ್ಷ ಹೆಕ್ಟೇರ್ ಭೂಮಿಗೆ ನೀರಾವರಿ ಸೌಲಭ್ಯ ಒದಗಿಸುತ್ತದೆ
💦ತುಮಕೂರು&ಬೆಂಗಳೂರಿಗೆ ಕುಡಿಯುವ ನೀರಿನ ಸೌಲಭ್ಯ ಒದಗಿಸುತ್ತದೆ
💦4692 ಮೀ ಉದ್ದವಿದೆ 45.5 ಮೀ ಎತ್ತರವಿದೆ

     🌺ಕಬಿನಿ ಯೋಜನೆ🌺
💦ಕಾವೇರಿ ನದಿಯ ಉಪನದಿಯಾದ ಕಬಿನಿ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿದೆ
💦ಮೈಸೂರಿನ ಬಿದರಹಳ್ಳಿಯಲ್ಲಿ ನಿರ್ಮಿಸಲಾಗಿದೆ
💦27.33 ಮೀ ಉದ್ದವಿದೆ 2.9 ಮೀ ಎತ್ತರವಿದೆ
💦ನೀರಿನ ಸಂಗ್ರಹಣಾ ಸಾಮರ್ಥ್ಯ. 19.5 TMC
💦89 ಸಾವಿರ ಹೆಕ್ಟೇರ್ ಭೂಮಿಗೆ ನೀರಾವರಿ ಸೌಲಭ್ಯ ಒದಗಿಸುತ್ತದೆ

      🌺ನುಗು ಯೋಜನೆ🌺
💦ಕಬಿನಿ ನದಿಯ ಉಪನದಿಯಾದ ನುಗು ನದಿಗೆ ಅಡ್ಡಲಾಗಿ ನಿರ್ಮಿಸಲಾಗಿದೆ
💦ಮೈಸೂರಿನ ಹೆಗ್ಗಡೆದೇವನಕೋಟೆ ತಾಲೂಕಿನ ಬಿರುವಾಳು ಬಳಿ ನಿರ್ಮಿಸಲಾಗಿದೆ
💦637 ಮೀ ಉದ್ದವಿದೆ 44 ಮೀ ಎತ್ತರವಿದೆ
💦ನೀರಿನ ಸಂಗ್ರಹಣಾ ಸಾಮರ್ಥ್ಯ. 5.4 TMC
💦ನಂಜನಗೂಡು ತಾಲೂಕಿನ 10.500 ಹೆಕ್ಟೇರ್ ಭೂಮಿಗೆ ನೀರಾವರಿ ಸೌಲಭ್ಯ ಒದಗಿಸುತ್ತದೆ..

Post a Comment

0 Comments