ವಿಷಯ :- ಭೂಗೋಳಶಾಸ್ತ್ರ. ಸಂಗ್ರಹ :- ಪ್ರಥಮ ಪಿಯುಸಿ ಭೂಗೋಳಶಾಸ್ತ್ರ. 1) "ಭೂಗೋಳಶಾಸ್ತ್ರದ ಪಿತಾಮಹ" ಯಾರು? * ಎರಟಾಸ್ತನಿಸ್. 2) "ಜಿಯೋಗ್ರಫಿ" ಯಾವ ಎರಡು ಪದಗಳಿಂದ ಬಂದಿದೆ? * 'ಗ್ರೀಕ್' ಭಾಷೆಯ ಜಿಯೋ ಮತ್ತು ಗ್ರಪೋಸ್. ...
Social Plugin