1) "ಹಜಾರಿಭಾಗ" ನ್ಯಾಷನಲ್ ಪಾರ್ಕ್ ಯಾವ ರಾಜ್ಯದಲ್ಲಿದೆ?
* ಬಿಹಾರ.
2) ಭಾರತದಲ್ಲಿರುವ ರಾಷ್ಷೀಯ ಉದ್ಯಾನವನಗಳ ಸಂಖ್ಯೆ ಎಷ್ಟು?
* 99.
3) "ಸುಂದರಬನ್" ಎಂದು ಕರೆಯಲು ----- ಮರಗಳು ಬೆಳೆಯಲು ಕಾರಣವಾಗಿದೆ?
* ಸುಂದರಿ.
4) ಮಹಾರಾಷ್ಟ್ರದ ಚಂದ್ರಾಪೂರದಲ್ಲಿರುವ ರಾಷ್ಟ್ರೀಯ ಉದ್ಯಾನವನ ಯಾವುದು?
* ತಾಂಡೋವಾ.
5) "ಅಣ್ಣಾಮಲೈ" ವನ್ಯಜೀವಿಧಾಮ ಯಾವ ರಾಜ್ಯದಲ್ಲಿದೆ?
* ತಮಿಳುನಾಡು.
6) "ಕ್ಯುಸೆಕ್ಸ್" ಎಂದರೇ, -----.
* ಪ್ರತಿ ಸೆಕೆಂಡಿಗೆ ಹರಿಯುವ ಘನ ಅಡಿ ನೀರು.
7) ಯಾವ ಜಲಾಶಯವನ್ನು "ಪಂಪಸಾಗರ" ಎಂದು ಕರೆಯುವರು.
* ತುಂಗಭದ್ರಾ.
8) "ಕಿವೋಲ ಡಿವೋ ಪಕ್ಷಿಧಾಮ" ಯಾವ ರಾಜ್ಯದಲ್ಲಿದೆ?
* ರಾಜಸ್ಥಾನ.
9) ಅತಿ ಹೆಚ್ಚು ಅರಣ್ಯ ಹೊಂದಿರುವ ರಾಜ್ಯಗಳಲ್ಲಿ ಕರ್ನಾಟಕದ ಸ್ಥಾನವೇನು?
* 13.
10) "ಸುಂದರಬನ್" ಯಾವ ಅರಣ್ಯಗಳಲ್ಲಿ ಕಂಡು ಬರುತ್ತದೆ?
* ಮ್ಯಾಂಗ್ರೂವ್.
11) 1 ಹೆಕ್ಟೇರ್ ಎಷ್ಟು ಗುಂಟೆಗಳಿಗೆ ಸಮ?
* 100.(2 1/2 ಎಕರೆ).
12) ಸ್ವತಂತ್ರ ಭಾರತದ ಮೊದಲನೆಯ ವಿವಿಧೋದ್ದೇಶ ನದಿ ಕಣಿವೆ ಯೋಜನೆ ಯಾವುದು?
* ದಾಮೋದರ ನದಿ ಕಣಿವೆ ಯೋಜನೆ.
13) ಬಿಹಾರದ ಕಣ್ಣೀರಿನ ನದಿ ಯಾವುದು?
* ಕೋಸಿ.
14) "ರಾಮಪಾದ ಸಾಗರ ಯೋಜನೆ" ಯಾವ ರಾಜ್ಯದಲ್ಲಿದೆ?
* ಆಂಧ್ರಪ್ರದೇಶ.
15) ಭಾರತದ ಚಳಿಗಾಲದ (ರಬಿ) ಮುಖ್ಯ ಬೆಳೆ ಯಾವುದು?
* ಗೋಧಿ.
16) ಐಸಿಎಆರ್ ವಿವರಿಸಿರಿ?
* ಇಂಡಿಯನ್ ಕೌನ್ಸಿಲ್ ಆಫ್ ಅಗ್ರಿಕಲ್ಚರ್ ರಿಸರ್ಚ್.
17) "ಥಿಯನ್" ಎಂಬ ಉತ್ತೇಜಕಾರಕವನ್ನು ಒಳಗೊಂಡಿರುವ ಪಾನೀಯ ಬೆಳೆ ಯಾವುದು?
* ಚಹಾ.
18) ತೋಟಗಾರಿಕೆ ಬೇಸಾಯದ ಪ್ರಗತಿಯನ್ನು ---- ಕ್ರಾಂತಿ ಎಂದು ಕರೆಯುವರು?
* ಸುವರ್ಣ.
19) ವಾಣಿಜ್ಯ ಮಾದರಿಯ ಪುಷ್ಪ(ಹೂವು) ಕೃಷಿ ಅಥವಾ ಬೇಸಾಯವನ್ನು ---- ಎಂದು ಕರೆಯುವರು?
* ಫ್ಲೋರಿ ಕಲ್ಚರ್.
20) "ಅಂಬೋಲಿಘಾಟ" ಯಾವ ರಾಜ್ಯದಲ್ಲಿದಲ್ಲಿರುವ ಪ್ರದೇಶ?
* ಮಹಾರಾಷ್ಟ್ರ.
21) "ಕಪ್ಪು ಬಂಗಾರ" ಎಂದು ಯಾವುದನ್ನು ಕರೆಯುತ್ತಾರೆ?
* ಕಲ್ಲಿದ್ದಲು.
22) ಯುರೇನಿಯಂ ಹಂಚಿಕೆಯಾಗಿರುವ "ಸಿಂಗಭೂಮ್" ಯಾವ ರಾಜ್ಯದಲ್ಲಿದೆ?
* ಜಾರ್ಖಂಡ್.
23) ಜಗತ್ತಿನ ಎತ್ತರವಾದ ರಸ್ತೆಮಾರ್ಗ ಯಾವುದು?
* ಕುಲುಮನಾಲಿ ಮತ್ತು ಲ್ಹೇ ( 4267 ಮೀ).
24) ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವನ್ನು ಸ್ಥಾಪಿಸಿದ್ದು ಯಾವಾಗ?
* 1989 ರಲ್ಲಿ.
25) "ಭಾರತದ ಚಹಾದ" ಬಂದರು ಯಾವುದು?
* ಕೊಲ್ಕತ್ತಾ.
26) "ಭಾರತದ ಹೆಬ್ಬಾಗಿಲು" ಎಂದು ಯಾವ ಬಂದರನ್ನು ಕರೆಯುತ್ತಾರೆ?
* ಮುಂಬೈ.
27) ಬೆಂಗಳೂರಿನ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಹೆಸರೇನು?
* ನಾಡಪ್ರಭು ಕೆಂಪೆಗೌಡ.
28) ಭಾರತದಲ್ಲಿ ಒಟ್ಟು ಎಷ್ಟು ಬೃಹತ್ ಕಬ್ಬಿಣ ಮತ್ತು ಉಕ್ಕಿನ ಕೈಗಾರಿಕೆಗಳಿವೆ?
* 9.
29) ಯಾವದನ್ನು "ಮೂಲ ಕೈಗಾರಿಕೆ" ಎಂದು ಕರೆಯುತ್ತಾರೆ?
* ಕಬ್ಬಿಣ ಮತ್ತು ಉಕ್ಕಿನ ಕೈಗಾರಿಕೆ.
30) "ಭಾರತದ ಜಾವ" ಎಂದು ಯಾವ ಜಿಲ್ಲೆಯನ್ನು ಕರೆಯುತ್ತಾರೆ?
* ಗೋರಖಪುರ (ಉತ್ತರಪ್ರದೇಶ).
31) ಎಸ್ ಟಿ ಪಿ ವಿವರಿಸಿರಿ?
* ಸಾಪ್ಟ್ ವೇರ್ ಟೆಕ್ನಾಲಜಿ ಪಾರ್ಕ್. (1991 ರಲ್ಲಿ ಸ್ಥಾಪನೆ)
32) ಎ ಟಿ ವಿವರಿಸಿರಿ?
* ಅಡ್ವಾನ್ಸ್ಡ್ ಟೆಕ್ನಾಲಜಿ.
33) ಭಾರತದ ಸಿಲಿಕಾನ್ ಸಿಟಿ ಯಾವುದು?
* ಬೆಂಗಳೂರು.
34) "ಕಬ್ಬು" ಯಾವುದರ ಮುಖ್ಯ ಕಚ್ಚಾ ವಸ್ತು?
* ಸಕ್ಕರೆ ಕೈಗಾರಿಕೆ.
35) ಜುಲೈ 17, 2013 ರಂದು ಉತ್ತರಖಂಡದಲ್ಲಿ ಯಾವ ನದಿಯು ಪ್ರವಾಹ ಉಂಟು ಮಾಡಿತ್ತು?
* ಮಂದಾಕಿನಿ ನದಿ.
36) "ಸುವರ್ಣ ರೇಖಾ ಯೋಜನೆ" ಕಂಡು ಬರುವುದು ಯಾವ ರಾಜ್ಯದಲ್ಲಿ?
* ಬಿಹಾರ.
37) "ಹಿರಾಕುಡ್ ಯೋಜನೆ"ಯನ್ನು ಯಾವ ನದಿಗೆ ನಿರ್ಮಿಸಲಾಗಿದೆ?
* ಮಹಾನದಿ (ಒರಿಸ್ಸಾ).
38) ಹೆಚ್ಚು ತೇವಾಂಶವನ್ನು ಹಿಡಿಟ್ಟುಕೊಳ್ಳುವ ಮಣ್ಣು ಯಾವುದು?
* ಕಪ್ಪುಮಣ್ಣು.(ಹತ್ತಿ ಬೆಳೆಗೆ ಉಪಯುಕ್ತವಾಗುವಂತಹ ಮಣ್ಣು).
39) "ಹೊಗೆಸೊಪ್ಪು" ಯಾವ ವರ್ಗಕ್ಕೆ ಸೇರಿದ ಸಸ್ಯ?
* ನಿಕೋಷಿಯಾನ.
40) "ಕಾಗೆ ಬಂಗಾರ" ಎಂದು ಪ್ರಸಿದ್ಧಿ ಪಡೆದದ್ದು ಯಾವುದು?
* ಅಭ್ರಕ.
41) "ತುತುಕುಡಿ ಬಂದರು" ಯಾವ ರಾಜ್ಯದಲ್ಲಿದೆ?
* ತಮಿಳುನಾಡು
Notes By : Kannada Kanaja Android App
(ಸ್ಪರ್ಧಾತ್ಮಕ ಪರೀಕ್ಷೆಗಳ ಸ್ವಯಂ ತಯಾರಿಗಾಗಿ ಇಂದೇ "Kannada Kanaja" ಆಂಡ್ರಾಯ್ಡ್ ಆಪ್ ಡೌನ್‌ಲೋಡ್ ಮಾಡಿಕೊಳ್ಳಿ )
App Download Link
https://play.google.com/store/apps/details?id=com.app.kkmwqsomnbaruonjfshgtxqbldlvpvjhzaeiitxey
1 Comments
Sir hazaribagh national park in jharkhand state Alva sir
ReplyDelete