ಭೂಗೋಳ ಶಾಸ್ತ್ರ ಪ್ರಶ್ನೋತ್ತರ


     *ಭೂಗೋಳ ಶಾಸ್ತ್ರ*

1)ಪಶ್ಚಿಮ ಘಟ್ಟದಲ್ಲಿ ಹುಟ್ಟುವ ನದಿಗಳು – ಕೃಷ್ಣ , ಕಾವೇರಿ , ಗೋದಾವರಿ

2)ಪೂರ್ವ ತೀರ ಪ್ರದೇಶದ ಹೆಸರು – ಕೋರಮಂಡಲ , ಗೋಲ್ಕೋಂಡ

3)ಪಶ್ಚಿಮ ತೀರ ಪ್ರದೇಶದ ಹೆಸರು – ಮಲಬಾರ್ ಹಾಗೂ ಕೊಂಕಣ

4)ಶರಾವತಿ ನದಿಯು ಸೃಷ್ಠಿಸಿದ ಜಲಪಾತ – ಗೇರು ಸೊಪ್ಪೆ ಜಲಪಾತ

5)ಭಾರತದ ಕರಾವಳಿಯು ಬಹುತೇಕ – ನೇರವಾಗಿದೆ

6)ಭಾರತ ಇತಿಹಾಸದ ಅತ್ಯಂತ ವಿಶಿಷ್ಟ ಲಕ್ಷಣ – ವಿವಿಧತೆಯಲ್ಲಿ ಏಕತೆ

7)ಪ್ರಾಚೀನ ಕಾಲದಲ್ಲಿ ಆಕ್ರಮಣಕಾರರನ್ನ ತಡೆದ ಶ್ರೇಣಿ – ಹಿಮಾಲಯ ಪರ್ವತಉತ್ತರ ಭಾರತವನ್ನು

8)ದಕ್ಷಿಣಭಾರತದಿಂದ ಪ್ರತ್ಯೇಕಿಸುವ ಶ್ರೇಣಿ – ವಿಂದ್ಯಾಪರ್ವತ

9) ದೆಹಲಿಯ ಸಮೀಪ ಹರಿಯುವ ನದಿ – ಯಮುನಾ ನದಿ

10)ಭಾರತಕ್ಕೆ ಮಳೆ ತರುವ ಮಾರುತ – ಮಾನ್ಸೂನ್ ಮಾರುತ

11)ಭಾರತದ ಸಮಶೀತೋಷ್ಣ ವಲಯ – ಸಿಂಧೂ ಹಾಗೂ ಗಂಗಾ ನದಿಯ ಬಯಲು ಪ್ರದೇಶ

12)ಹಿಂದೂ ಧರ್ಮದ ಇನ್ನೋಂದು ಹೆಸರು – ಸನಾತನ ಧರ್ಮ

13) ಭಾರತವನ್ನು ವಿವಿಧತೆಯಲ್ಲಿ ಏಕತೆಯ ಧರ್ಮ ಎಂದವರು – ನೆಹರು

14)ಭಾರತದಲ್ಲಿರುವ ರಾಜ್ಯಗಳ ಸಂಖ್ಯೆ – 29
ಕೇಂದ್ರಾಡಳಿತ ಪ್ರದೇಶ – 6

15) 2000 ದಲ್ಲಿ ರಚನೆಯಾದ ರಾಜ್ಯಗಳು – ಉತ್ತರಾಂಚಲ , ಛತ್ತೀಸ್ ಘಡ , ಝಾರ್ಕಾಂಡ್

16) ಭಾರತದ ಪೂರ್ವದಲ್ಲಿರುವ ದ್ವೀಪಗಳು – – ಅಂಡಮಾನ್ ಮತ್ತು ನಿಕೋಬರ್

17)ಭಾರತದ ಸಮುದ್ರ ಕರಾವಳಿಯ ಉದ್ದ – 7516.5 ಕಿ.ಮೀ

18)ಹಿಮಾಲಯದ ಉತ್ತರದಲ್ಲಿ ಉದ್ದ – 2500 ಕಿ.ಮೀ

19) ವಾಯುವ್ಯ ಭಾರತದಲ್ಲಿರುವ ಕಣಿವೆಗಳು – ಖೈಬರ್ ಮತ್ತು ಬೋಲಾನ್

20) ಭಾರತದಲ್ಲಿ ಅತಿ ಹೆಚ್ಚು ಮಳೆ ಬೀಳುವ ಪ್ರದೇಶ – ಮೌಸಿನ್ ರಾಮ್

21) ಈಶಾನ್ಯ ಭಾರತದಲ್ಲಿರುವ ಜನಾಂಗ – ಮಂಗೋಲಾಯ್ಡ್

22) ಅಂಡಮಾನ್ ಹಾಗೂ ಕೇರಳದಲ್ಲಿರುವಜನಾಂಗ – ನಿಗ್ರಿಟೋ

23)ಪಶ್ಚಿಮ ಘಟ್ಟ ಪ್ರದೇಶದಲ್ಲಿ ಕಂಡು ಬರುವ ಜನಾಂಗ – ಪ್ರೋಟೋ

24) ಅಸ್ಟ್ರೋಲಾಯ್ಡ್ಪಶ್ಚಿಮ ಭಾರತದಲ್ಲಿರುವ ಜನಾಂಗ – ನಾರ್ಡಿಕ್

25) ಕೃಷ್ಣವರ್ಣದ ಜನರನ್ನು – ಮೇಡಿಟರೇನಿಯನ್ ಎನ್ನುವರು

26)ಹಡಗುಕಟ್ಟುಲು ಬಳಸಲು ಮರ – ಸಾಗುವಾನಿ

27) ಏಷ್ಯಾಖಂಡದ ಪರ್ಯಾಯ ದ್ವೀಪ – ಭಾರತ

28) ಭಾರತದ ಸಮುದ್ರ ತೀರದ ಉದ್ದ – 6100 ಕಿ.ಮೀ.

29) ಭಾರತದಲ್ಲಿ ಸಮುದ್ರ ತೀರ ಹೊಂದಿರುವ ರಾಜ್ಯಗಳ ಸಂಖ್ಯೆ – 9

30)ಸಮುದ್ರ ತೀರ ಹೊಂದಿರುವ ರಾಜ್ಯಗಳು – ಗುಜರಾತ್ , ಮಹಾರಾಷ್ಟ್ರ , ಗೋವಾ, ಕರ್ನಾಟಕ , ಕೇರಳ ,ತಮಿಳುನಾಡು , ಆಂದ್ರಪ್ರದೇಶ , ಒರಿಸ್ಸಾ , ಪಶ್ಚಿಮ ಬಂಗಾಳ

31) ಅತ್ಯಧಿಕರ ಸಮುದ್ರ ತೀರವನ್ನು ಹೊಂದಿರುವ ರಾಜ್ಯ – ಗುಜರಾತ್ ಹಾಗೂ ಆಂದ್ರಪ್ರದೇಶ

32) ಅತಿ ಕಡಿಮೆ ಸಮುದ್ರ ತೀರ ಹೊಂದಿರುವ ರಾಜ್ಯ – ಗೋವ

33)ಭಾರತದ ಜನಸಂಖ್ಯೆ ಸುಮಾರ ?
121 ಕೋಟಿ

34)ಜನಸಂಖ್ಯೆಯಲ್ಲಿಭಾರತ ಪಡೆದಿರುವ ಸ್ಥಾನ ?
2 ನೇ ಸ್ಥಾನ

35) ಜನಸಂಖ್ಯೆಲ್ಲಿ ಪ್ರಥಮ ಸ್ಥಾನ ಪಡೆದಿರುವ ರಾಷ್ಟ್ರ?ಚೀನಾ

36) ಬಾರತದಲ್ಲಿಯ ಸಸ್ಯ ಜಾತಿಯ ಸಂಖ್ಯೆ?
47,000 ಬಗೆ

37) ಭಾರತದಲ್ಲಿರುವ ಪಕ್ಷಿ ಜಾತಿಯ ಸಂಖ್ಯೆ ?
1200 ಬಗೆ

38)ಭಾರತದಲ್ಲಿರುವ ಮತ್ಯಗಳ ಬಗಗಳು ?
2500 ಬಗೆ

39)ಭಾರತದ ದಕ್ಷಿಣದಲ್ಲಿರುವ ಖಾರಿ ?
ಮನ್ನಾರ್ ಖಾರಿ

40)ಭಾರತದ ಪಶ್ಚಿಮದಲ್ಲಿರುವ ಖಾರಿ ?
ಕಛ್ ಖಾರಿ

41) ಸಿಂಧೂ ನದಿಯನ್ನು ಹಿಂದೂ ಎಂದು ಸಂಭೋದಿಸಿದವರು ?ಪರ್ಶಿಯನ್ನರು

42)ಸಿಂಧೂ ನದಿಯನ್ನು ಇಂಡಸ್ ಎಂದು ಕರೆದಿರುವವರು ? ಮ್ಯಾಸಿಡೋನಿಯರು

43)ಬಾರತದಲ್ಲಿ ಪ್ರಥಮ ಬಾರಿಗೆ ಭಾರತೀಯ ಸಮಾಜದ ಜನಾಂಗೀಯ ಸಮೀಕ್ಷೆ ಮಾಡಿದವರು ?
ಸರ್ ಹರ್ಬರ್ಟ್ ರಿಸ್ತೆ ( 1901 )

44) ಭಾರತದಲ್ಲಿಯ ಜಾತಿಯ ಸಂಖ್ಯೆ ?
3000

45)ಭಾರತದ ಸಂವಿಧಾನ ಹೊಂದಿರುವ ಭಾಷೆಗಳ ಸಂಖ್ಯೆ?
18

46) ಸೂರ್ಯ ಚಂದ್ರರು ಎರಡು ಕಣ್ಣುಗಳಿದ್ದಂತೆ ಎಂದು ಹೇಳಿದವರು ?
ರಿಚರ್ಡ್ ಆಕ್ಲ್ಯುಯಸ್

47) ಪ್ರಪಂಚದಲ್ಲಿಯೇ ಅತ್ಯುತ್ತಮ ನೌಕ ವ್ಯವಸ್ಥೆ ಹೊಂದಿದ ದೇಶ ?
ಇಂಗ್ಲೇಂಡ್

48)ಹಿಮಾಲಯ ಪರ್ವತದ ಉದ್ದ ?
1500 ಮೈಲುಗಳು

49)ಪ್ರಪಂಚದ ಅತ್ಯಂತ ಎತ್ತರವಾದ ಶಿಖರ ?
ಮೌಂಟ್ ಎವರೆಸ್ಟ್* ಮೌಂಟ್ ಎವರೆಸ್ಟ್ಇರುವುದು - ನೇಪಾಳ ಮತ್ತು ಟಿಬೆಟ್ ಗಡಿಗಳ ಮಧ್ಯೆ

50)ಮೌಂಟ್ ಎವರೆಸ್ಟ್ ಶಿಖರ ಹತ್ತಿದ ಮೊದಲ ಭಾರತೀಯ ?ತೇನ್ ಸಿಂಗ್ ನೂರ್ಗೆ

51) ಮೌಂಟ್ ಎವರೆಸ್ಟ್ ಶಿಖರ ಹತ್ತಿದ ಮೊದಲು ಹತ್ತಿದವರು ?ತೇನ್ ಸಿಂಗ್ ನೂರ್ಗೆ ಮತ್ತು ಆಡಮಂಡ್ ಹಿಲರಿತೇನ್ ಸಿಂಗ್ ನೂರ್ಗೆ ಮತ್ತು ಆಡಮಂಡ್ ಹಿಲರಿ ಮೌಂಟ್ ಎವರೆಸ್ಟ್ ಶಿಖರ ಎರಿದ ವರ್ಷ 1953 ರಲ್ಲಿ

52) ಭಾರತದ ಅತ್ಯಂತ ಎತ್ತರವಾದ ಶಿಖರ -?
k2 ಅಥಾವ ಗಾಡ್ವಿನ್ ಆಸ್ಟೀನ್k2 ಅಥಾವ ಗಾಡ್ವಿನ್ ಆಸ್ಟೀನ್ಇದರ ಎತ್ತರ - 28250 ಅಡಿಗಳುk2 ಅಥಾವ ಗಾಡ್ವಿನ್ ಆಸ್ಟೀನ್ ಇದು ಪ್ರಸ್ತುತ - ಪಾಕಿಸ್ಥಾನದ ಅಧೀನದಲ್ಲಿದೆ

53)ಹಿಂದೂ ಖುಷ್ ಪರ್ವತಗಳು ಭಾಗ ?
ಭಾರತದ ವಾಯುವ್ಯ ಭಾಗ

54)ವಿಂಧ್ಯಾಪರ್ವತದ ದಕ್ಷಿಣಕ್ಕಿರುವ ಪರ್ವತ ಶ್ರೇಣಿ ?ಸಾತ್ಪುರ ಬೆಟ್ಟ

55)ಸೈಬಿರಿಯಾದಿಂದಭಾರತದ ಕಡೆಗೆ ಬೀಸುವ ಮಾರುತ ?ಶೀತಮಾರುತ

56)ಭಾರತದ ಪಶ್ಚಿಮ ಘಟ್ಟದ ಘಾಟ್ ಗಳು ?
ಷಾಟ್ ಘಾಟ್ ಮತ್ತು ಬೋರ್ ಘಾಟ್

57)ಭಾರತದ ಪಶ್ಟಿಮದ ಮಹಾದ್ವಾರ ?
ಮುಂಬೈ

Post a Comment

0 Comments