ಕನಾ೯ಟಕದಲ್ಲಿ ಕಂಡುಬರುವ ನಾಲ್ಕು ವಿಧದ ಸಸ್ಯ ವರ್ಗಗಳು

*ಕನಾ೯ಟಕದಲ್ಲಿ ಕ೦ಡುಬರುವ ನಾಲ್ಕು ವಿಧದ ಸಸ್ಯ ವಗ೯ಗಳೆ೦ದರೆ*

*ನಿತ್ಯ ಹರಿದ್ವವಣ೯ ಕಾಡುಗಳು.(Ever green* Forest )

*ಮಿಶ್ರ ಕಾಡುಗಳು.*

*ಎಲೆ ಉದುರುವ ಕಾಡುಗಳು.*

*ಕುರುಚುಲು ಕಾಡುಗಳು.*

*ನಿತ್ಯ ಹರಿದ್ವವಣ೯ ಕಾಡುಗಳು*

ಭಾರತದಲ್ಲಿ ನಿತ್ಯ ಹರಿದ್ವಣ೯ದ ಕಾಡುಗಳನ್ನು ಹೊ೦ದಿರುವ ಕೆಲವೇ ಕೆಲವು ರಾಜ್ಯಗಳಲ್ಲಿ ಕನಾ೯ಟಕವು ಒ೦ದಾಗಿದೆ. ಈ ರೀತಿಯ ಕಾಡುಗಳು 250 ಸೆ೦.ಮೀ ಗಳಿಗಿ೦ತ ಹಚ್ಚು ವಾಷಿ೯ಕ ಮಳೆ ಬೀಳುವ ಸಹ್ಯಾದ್ರಿ ಶ್ರೇಣಿ ಹಾಗೂ ಅದರ ಪಶ್ಚೀಮದ ಇಳಿಜಾರು ಪ್ರಧೇಶಗಳಲ್ಲಿ ಕ೦ಡು ಬರುತ್ತವೆ. ಈ ರೀತಿಯ ಮಳೆಯಿ೦ದಾಗಿ ಸದಾ ಹಸಿರಿನಿ೦ದ ಕೂಡಿರುತ್ತವೆ. ಇಲ್ಲಿ ಬಹಳ ಮಳೆ ಬೀಳುವದರಿಂದ ನೀಳವಾಗಿಯೂ,ಎತ್ತರವಾಗಿಯೂ,ಮರಗಳ ರೆಂಬೆಗಳು ಒಂದಕ್ಕೊಂದು ಹೆಣೆದುಕೊಂಡಿವೆ. ಸೂರ್ಯನ ಕಿರಣಗಳು ನೆಲಕ್ಕೆ ತಾಕುವದಿಲ್ಲಾ.ಇಲ್ಲಿನ ಮರಗಳು : ಕರಿಮರ, ರಬ್ಬರ, ಬಿದಿರು, ಬೆತ್ತ, ತೇಗ, ಸಾಲ ಈ ರೀತಿಯ ಕಾಡುಗಳು ಉತ್ತರ ಕನ್ನಡ, ದಕ್ಷೀಣ ಕನ್ನಡ, ಹಾಸನ, ಶಿವಮೊಗ್ಗ, ಉಡುಪಿ ಚಿಕ್ಕಮಗಳೂರು, ಕೊಡುಗುಗಳಲ್ಲಿ ಹೆಚ್ಚಾಗಿ ಕ೦ಡು ಬರುತ್ತವೆ ನಿತ್ಯ ಹರಿದ್ವವಣ೯ ಕಾಡುಗಳು. (Ever green Forest ) ಕುರಿತು ಹೆಚ್ಚಿನ ಮಾಹಿತಿಗಾಗಿ ಈಕೆಳಗಿನ ಲಿ೦ಕನ್ನು ನೋಡಿರಿ.

*ಮಿಶ್ರ ಕಾಡುಗಳು (Mixed Forest )*

120 ರಿ೦ದ 150 ಸೆ೦.ಮೀ ಗಳಷ್ಟು ಮಳೆ ಬೀಳುವ ಭಾಗಗಳಲ್ಲಿ ಈ ರೀತಿಯ ಕಾಡುಗಳು ಕ೦ಡು ಬರುತ್ತವೆ. ಕೊಡಗಿನ ಮದ್ಯ ಭಾಗ ಪೂವ೯ ಭಾಗ, ಮೈಸೂರು, ಹಾಗೂ ಹಾಸನ ಜಿಲ್ಲೆಗಳ ಪಶ್ಚೀಮ ಭಾಗ, ಉಡುಪಿ, ದಕ್ಷೀಣ ಕನ್ನಡ, ಉತ್ತರ ಕನ್ನಡ, ಹಾಗೂ ಚಿಕ್ಕ ಮಗಳೂರಿನ ಕೆಲವು ಭಾಗಗಳಲ್ಲಿ ಈ ರೀತಿಯ ಮಿಶ್ರ ಕಾಡುಗಳು (Mixed Forest ) ಕ೦ಡು ಬರುತ್ತವೆ. ತೇಗ , ಹೊನ್ನೆ, ಬೀಟೆ, ಮತ್ತಿ, ಶ್ರೀಗ೦ಧ, ಧೂಪ, ನ೦ದಿ, ಬಿದಿರು, ಹಲಸು ಮು೦ತಾದ ಜಾತಿಗೆ ಸೇರಿದ ಮರಗಳು ಬೆಳೆಯುವವು. ಈ ಕಾ ಡುಗಳಲ್ಲಿ ನಿತ್ಯ ಹರಿದ್ವಣ೯ದ ಹಾಗೂ ಅಗಲವಾದ ಎಲಿಗಳುಳ್ಳ ಪಣ೯ಪಾತಿ ಮರಗಳು ಬೆಳೆಯುವದರಿ೦ದ ಇವುಗಳನ್ನು ಮಿಶ್ರ ಕಾಡುಗಳೆ೦ದು ಕರೆಯುತ್ತಾರೆ. ಆಥಿ೯ಕ ದೃಷ್ಟಿಯಿ೦ದ ಬಹು ಉಪಯುಕ್ತ ಕಾಡುಗಳು ಇವಾಗಿವೆ.

*ಎಲೆ ಉದುರುವ ಕಾಡುಗಳು*

ವಾರ್ಷಿಕ ಸರಾಸರಿ ಮಳೆ 75 ರಿ0ದ 250ಸೆ0.ಮೀ ಮಳೆ ಬೀಳುವ ಭಾಗಗಳಲ್ಲಿ ಈ ರೀತಿಯ ಕಾಡಗಳು ಕ೦ಡು ಬರುತ್ತವೆ.ಇವು ಮಾನ್ ಸೂನ್ ಮಾದರಿ ಕಾಡುಗಳಾಗಿವೆ. ಎಲೆ ಉದುರುವ ಕಾಡುಗಳು ನಿತ್ಯ ಹರಿದ್ವಣ೯ ಕಾಡುಗಳ೦ತೆ ದಟ್ಟವಾಗಿ ಹಬ್ಬುವುದಿಲ್ಲ. ಮಾವು , ಬೇವು, ಬೇಲ, ಹುಣಸೆ, ಆಲ, ಅತ್ತಿ, ಜಾಲಿಮರ, ಮುತ್ತು, ಹೊ೦ಗೆ ಮು೦ತಾದ ಜಾತಿ ಮರಗಳು ಈ ಕಾಡುಗಳಲ್ಲಿ ಬೆಳೆಯುತ್ತವೆ. ಇಲ್ಲಿ ಬೆಳೆಯುವ ಮರಗಳು ಸು೦ದರವಾದ ಹಾಗೂ ಅಗಲವಾದ ಎಲೆಗಳನ್ನು ಹೊ೦ದಿದ್ದು, ನೀರು ಹೆಚ್ಚಾಗಿ ಆವಿಯಾಗುದನ್ನು ತಡೆಗಟ್ಟುವದರೊ೦ದಿಗೆ ಬೇಸೆಗೆಯಲ್ಲಿ ನೀರಾವಿಯಾಗುದನ್ನು ತಡೆಗಟ್ಟಲು ಎಲೆಗಳು ಉದುರುತ್ತವೆ. ಪುನ ವಸ೦ತ ಕಾಲಕ್ಕೆ ಈ ಎಲೆಗಳು ಚಿಗುರುತ್ತವೆ. ಮೈಸೂರು, ತುಮುಕೂರು, ಹಾಸನ, ಮ೦ಡ್ಯ, ಕೋಲಾರ, ಶಿವಮೂಗ್ಗ, ಚಾಮರಾಜನಗರ, ಮು೦ತಾದ ಜಿಲ್ಲೆಗಳಲ್ಲಿ ಈ ಕಾಡುಗಳು ಕ೦ಡು ಬರುತ್ತವೆ. ಈಕಾಡುಗಳಲ್ಲಿ ಪ್ರಮುಖವಾಗಿ ತೇಗ , ಸಾಲ, ಶ್ರೀಗ0ಧ , ಬಿದಿರು, ಬೆತ್ತ, ಬೀಟೆ, ನೇರಳೆ ಮರಗಳು ಕ೦ಡು ಬರುತ್ತವೆ.

*ಕುರುಚುಲು ಸಸ್ಯ ವಗ೯ (Scrub Forest)*

ವಾರ್ಷಿಕ ಸರಾಸರಿ ಮಳೆ 50 ಸೆ0. ಮೀ. ಕ್ಕಿ0ತ ಕಡಿಮೆ ಈ ಸಸ್ಯಗಳು ಕುಬ್ಜವಾಗಿರುತ್ತವೆ. ಬೇರುಗಳು ಆಳವಾಗಿರುತ್ತವೆ. ಎಲೆಗಳು ಮುಳ್ಳುಗಳಿ0ದ ಕೂಡಿರುತ್ತವೆ. ಉರುಸೀಗೆ , ಚುಚ್ಯಲಿ, ಪಾಪದುಕಳ್ಲಿ, ಕತ್ತಾಳೆ,  ಗುಲಗ೦ಜಿ, ಜಾಲಿ, ಬ೦ಬು, ಈಚಲು, ಯಲಚಿ, ಹುಲ್ಲು ಗಳನ್ನೊಳಗೊ೦ಡ ಗಿಡ ಮರಗಳು ಬಳ್ಳಿಗಳು ಮೊದಲಾದ ಜಾತಿಯ ಸಸ್ಯ ವಗ೯ ಕ೦ಡು ಬರುತ್ತವೆ. ಬಳ್ಳಾರಿ, ಗುಲ್ಬಗಾ೯, ಚಿತ್ರದುಗ೯, ಬೀದರ್, ಗದಗ, ರಾಯಚೂರು, ಬಾಗಲಕೋಟೆ, ಕೊಪ್ಪಳ, ಶಿವಮೂಗ್ಗ, ಧಾರವಾಡ, ಬಿಜಾಪೂರು, ಹಾವೇರಿ, ಹಾಸನ. ಮು೦ತಾದ ಜಿಲ್ಲೆಯ ಕೆಲ ಭಾಗಗಳಲ್ಲಿ ಕ೦ಡು ಬರುತ್ತವೆ. ಸಸ್ಯವರ್ಗದಲ್ಲಿ, ಬೆರುಗಳು ಆಳವಾಗಿ ಮತ್ತು ಗಿಡಗಳು, ಕುಬ್ಜವಾಗಿರುತ್ತವೆ. ಎಲೆಗಳು ಮಂದವಾಗಿದ್ದು ಮುಳ್ಳುಗಳಿಂದ ಕೂಡಿರುತ್ತವೆ.

Post a Comment

15 Comments

  1. thank you so much Shashikumar Sir, Nimma e saralavaada Notes Pratiyobba vidyartigu Help agutte, Toomba artapoornavaagi saralavaagi prepare madidiraa mattomme tamage danyavaadagalu. sanna korike dayavittu ide reeti nivu hosa toppics kooda update mmaadi sahakarisi.

    ReplyDelete
  2. supperb nice..i will help you ....soon

    ReplyDelete
  3. Excellent post. I was checking constantly this blog and I’m impressed! Very useful information particularly the ultimate phase.I handle such info a lot. I used to be looking for this particular information for a very long time. Thanks and best of luck.…Lansweeper Crack

    ReplyDelete
  4. Right on target I appreciate your help.Thank you so much for sharing all this wonderful info with the how-to's!!!! It is so appreciated!!! You always have good humor in your posts/blogs. So much fun and easy to read!
    Crack Download
    PowerSaves Crack
    Adguard Premium Crack
    Ummy Video Downloader Crack
    Access Password Get Pro Crack
    DecSoft HTML Compiler Crack
    TeamViewer Crack

    ReplyDelete
  5. I'm glad you like it as much as I did.
    Sketch, a theme for your author, is here.
    a classy purchase
    A lack of interest in what you have to say.
    You'll be back before then, and you'll be back a lot more if you help our expansion.
    shaperbox crack
    movavi screen recorder crack
    antares autotune pro crack

    ReplyDelete
  6. And I appreciate your work, I'm a great blogger.
    This article bothered me a lot.
    I will bookmark your site and continue searching for new information.
    hard disk sentinel pro crack
    pubg pc crack
    windows 8 crack
    webstorm crack

    ReplyDelete
  7. What a wonderful way to screw people over. This site will help me find and use a lot of software. Do this and let us know. Thanks for sharing Chimera Tool Crack. Click here to visit our site and read more.
    They? I know this is a problem, but I was wondering if you know where I can get the captcha plugin for my comment form.
    I use the same blogging platform that you have and have.
    Is it hard for you to find it? Thanks!

    avg rescue cd crack
    ams software photoworks crack
    bulk image downloader crack
    apowerpdf crack

    ReplyDelete
  8. Adobe premiere pro cc 22.1.2 Crack creates more unequivocal photographs and makes games, video web based, and media altering smoother. You can likewise appreciate more clear, more excellent sound through the refreshed sound driver.

    ReplyDelete
  9. I am very impressed with your post because this post is very beneficial for me and provide a new knowledge to me. this blog has detailed information, its much more to learn from your blog post.I would like to thank you for the effort you put into writing this page.
    I also hope that you will be able to check the same high-quality content later.Good work with the hard work you have done I appreciate your work thanks for sharing it. It Is very Wounder Full Post.This article is very helpful, I wondered about this amazing article.. This is very informative.
    “you are doing a great job, and give us up to dated information”.
    aiseesoft fonetrans crack/
    figrcollage crack crack/
    cyberlink powerdirector ultimate crack/
    nch dreamplan plus crack/
    acoustica mixcraft pro studio crack/
    bitrecover eml converter wizard crack/

    ReplyDelete
  10. Here at Karanpccrack, you will get all your favourite software. Our site has a collection of useful software. That will help for your, Visite here and get all your favourite and useful software free.
    karanpccrack
    cleanmymac X Crack

    ReplyDelete
Emoji
(y)
:)
:(
hihi
:-)
:D
=D
:-d
;(
;-(
@-)
:P
:o
:>)
(o)
:p
(p)
:-s
(m)
8-)
:-t
:-b
b-(
:-#
=p~
x-)
(k)