*ಭೂಗೋಳ ಶಾಸ್ತ್ರ*🛡
*1)ಯುರೇನೆಸ್ ಗ್ರಹವನ್ನು ಕಂಡು ಹಿಡಿದವರು ಯಾರು ?*
ಉತ್ತರ : *ವಿಲಿಯಂ ಹರ್ಷಲ್*🛡
*2)ತಂಪಾದ ಗ್ರಹ ಯಾವುದು?*
ಉತ್ತರ : *ನೆಪ್ಚೊನ್*🛡
*3) ನೆಪ್ಚೊನ್ ಗ್ರಹವನ್ನು ಕಂಡುಹಿಡಿದರು ಯಾರು?*
ಉತ್ತರ : *ಜೋಹನ್ ನಾಲೆ*🛡
*4) ಭೂಮಿಯ ಉಪಗ್ರಹ ಯಾವುದು?*
ಉತ್ತರ : *ಚಂದ್ರ*🛡
*5) ಅತೀ ಬಿಸಿಯಾದ ಗ್ರಹ ಯಾವುದು?*
ಉತ್ತರ : *ಶುಕ್ರ ಗ್ರಹ*🛡
*6)ಸೂರ್ಯನ ಉಪಗ್ರಹಯಾವುದು?*
ಉತ್ತರ : *ಆದಿತ್ಯ L1*🛡
*7)ಸೂರ್ಯನು ಯಾವ ಬಣ್ಣವನ್ನು ಹೊಂದಿದ್ದಾನೆ?*
ಉತ್ತರ : *ಹಳದಿ*🛡
*8)ಹ್ಯಾಲಿ ಒಂದು...?*
ಉತ್ತರ : *ದುಮಕೇತು*🛡
*9)ಹ್ಯಾಲಿ ದುಮಕೇತು ಎಷ್ಟು ವರ್ಷಗಳಿಗೊಮ್ಮೆ ಕಾಣಿಸಿಕೊಳ್ಳುತ್ತದೆ?*
ಉತ್ತರ : *76* 🛡
*10)ಹ್ಯಾಲಿ ದುಮಕೇತು ಮುಂದಿನ ಯಾವ ವರ್ಷದಲ್ಲಿ ಕಾಣಬಹುದು?*
ಉತ್ತರ : *2062*🛡
*11)ಉಲ್ಕೆಗಳಿಂದ ನಿರ್ಮಾಣವಾದ ಸರೋವರ ಯಾವುದು ? ಯಾವ ರಾಜ್ಯ*
ಉತ್ತರ : *ಮಹಾರಾಷ್ಟ್ರದ ಲೋನಾರ್ ಸರೋವರ*🛡
*12)ಭೂಮಿಯಿಂದ ಚಂದ್ರನಿಗಿರುವ ದೂರ ಎಷ್ಟು?*
ಉತ್ತರ : *3,84,000 KM*🛡
*13)ಕ್ಷುದ್ರಗ್ರಹಗಳು ಯಾವ ಗ್ರಹಗಳ ನಡುವೆ ಕಂಡು ಬರುತ್ತವೆ?*
ಉತ್ತರ : *ಮಂಗಳ ಮತ್ತು ಗುರು ಗ್ರಹಗಳ ನಡುವೆ*🛡
*14)ಅತಿ ದೊಡ್ಡದಾದ ಗ್ರಹ ಯಾವುದು?*
ಉತ್ತರ : *ಗುರುಗ್ರಹ*🛡
*15)ಅತಿದೊಡ್ಡ ಉಪಗ್ರಹ ಯಾವುದು?*
ಉತ್ತರ : *ಗ್ಯಾನಿಮೇಡ*🛡
*16) ಅತಿಚಿಕ್ಕ ಉಪಗ್ರಹ ಯಾವುದು?*
ಉತ್ತರ : *ಡಿಮೋಸ್*🛡
*17)ಅತಿ ಸುಂದರ ಗ್ರಹ ಯಾವುದು?*
ಉತ್ತರ : *ಶನಿ ಗ್ರಹ*🛡
*18)ತೇಲುವ ಗ್ರಹವೆಂದು ಯವಗ್ರಹವನ್ನು ಕರೆಯುತ್ತಾರೆ?*
ಉತ್ತರ : *ಶನಿ ಗ್ರಹ*🛡
*19)ಪಪ್ಲೋಟೊ ಪ್ರಸ್ತುತ ಒಂದು .....?*
ಉತ್ತರ : *ಕ್ಷುದ್ರ ಗ್ರಹ*🛡
*20) ಪ್ಲೋಟೋವನ್ನು ಗ್ರಹಗಳ ಸ್ಥಾನದಿಂದ ಯಾವಾಗ ತೆಗೆಯಲಾಯಿತು?*
ಉತ್ತರ : *2006 ಆಗಸ್ಟ್ 24*🛡🙏🙏
0 Comments