ಏಷ್ಯಾ ಖಂಡದ ಪ್ರಮುಖ ಶಿಖರಗಳು

ಏಷ್ಯಾ ಖಂಡದ ಪ್ರಮುಖ ಶಿಖರಗಳು

ಶಿಖರ ಗಳು ಎತ್ತರ(ಮೀಟರ್) ದೇಶ_

*1.ಮೌಂಟ್ ಎವರೆಸ್ಟ 8848 ನೇಪಾಳ-ಟಿಬೇಟ*
----------------------------------------------
*2.ಮೌಂಟ್ ಗಾಡ್ವಿನ ಆಸ್ಟಿನ್(ಕೆ2) 8611 ಭಾರತ*
___________________
*ಕಾಂಚನ ಜುಂಗಾ 8598  ಭಾರತ  - ನೇಪಾಳ*
_________________
3.ಮಾಕಲು 8481  ನೇಪಾಳ-ಟಿಬೇಟ
___________________
4.ದವಳಗಿರಿ 8172 ನೇಪಾಳ
________________
5.ಮಾನಸ್ಲು 8156 ನೇಪಾಳ
________________
6.ನಂಗ ಪ್ರಭಾತ್ 8126 ಪಾಕಿಸ್ತಾನ
ಭಾರತ (ಪಾಕ್ ಆಕ್ರಮಿತ ಕಾಶ್ಮೀರ)
___________________
7 . ಅನ್ನಪೂರ್ಣ 8078  ನೇಪಾಳ
________________
8.ನಂದಾದೇವಿ 7817 ಭಾರತ
__________________
9 ನಾಮ್ ಚಾಬಾರ್ವ 7756
ಅರುಣಾಚಲಪ್ರದೇಶ (ಭಾರತ - ಚೀನಾ ಗಡಿ)
___________________

Post a Comment

0 Comments