# ಭೂಗೋಳಶಾಸ್ತ್ರದ
ಅದ್ಭುತ ಮಾಹಿತಿ #
━━━━━━━━━━━━━━━━━━━
ಭಾರತೀಯ ಬಾಹ್ಯಾಕಾಶ ಸಂಶೋಧನೆ ಕೇಂದ್ರ ---💥 ಬೆಂಗಳೂರು
-----------------------------------------
ಇನ್ಸಾಟ್ ಉಪಗ್ರಹಗಳ ನಿಯಂತ್ರಣ ಕೇಂದ್ರ ---
👉 ಹಾಸನ👈
--------------------------------------
ವಿಕ್ರಮ ಸಾರಾಭಾಯ್ ಬಾಹ್ಯಾಕಾಶ ಕೇಂದ್ರ ---
👉 ತಿರುವನಂತಪುರ👈
------------------------------------------
ಇಸ್ರೋದ ಮುಖ್ಯ ಉಪಗ್ರಹ ಉಡಾವಣ ಕೇಂದ್ರ ---
👉ಶ್ರೀ ಹರಿಕೋಟ👈
-------------------------------------------
ರಾಷ್ಟ್ರೀಯ ದೂರಸಂವೇದಿ ಸಂಸ್ಥೆ ---👉 ಹೈದರಾಬಾದ್👈
━━━━━━━━━━━━━━━━━━━
ಸೆಪ್ಟೆಂಬರ್ ೨೩ & ಮಾರ್ಚ್ ೨೧ ವಿಷುವತ್ಸಂಕ್ರಾಂತಿ..🌞🌞
_______________________
ಜೂನ್ ೨೧ ಕಟಕಾಯನ್☀️
_____________________
ಡಿಸೆಂಬರ್ ೨೨ ಮಕರಾಯನ ☀️
______________________
ಸೆಪ್ಟೆಂಬರ್ ೨೩ & ಮಾರ್ಚ್ ೨೧ ವಿಷುವತ್ಸಂಕ್ರಾಂತಿ..ಹಗಲು & ರಾತ್ರಿ ಸಮನಾಗಿರುತ್ತದೆ.🌞🌞
_______________________
ಮಾರ್ಚ್ ೨೧--- ಮೇಷ ಸಂಕ್ರಾಂತಿ
_____________________
━━━━━━━━━━━━━━━━━━━
ಸಿಯಾಲ್ --- ಸಿಲಿಕೇಟ್ & ಅಲ್ಯೂಮಿನಿಯಂ
ಸೀಮಾ ಪದರು ---- ಸಿಲಿಕೇಟ್ & ಮೆಗ್ನೇಸಿಯಮ್
ನಿಫೆ--- ಕಬ್ಬಿಣ & ನಿಕ್ಕಲ್
━━━━━━━━━━━━━━━━━━━
🌞🌞ಉತ್ತರ ಧ್ರುವ --- ಮಾರ್ಚ್ ನಿಂದ ಸೆಪ್ಟೆಂಬರ್ ವರೆಗೆ ೬ ತಿಂಗಳು ಹಗಲು🌞🌞
🌚ಸೆಪ್ಟೆಂಬರ್ ನಿಂದ ಮಾರ್ಚ್ ವರೆಗೆ ೬ ತಿಂಗಳು ರಾತ್ರಿ🌚
🌞🌞ದಕ್ಷಿಣ ಧ್ರುವ --- ಸೆಪ್ಟೆಂಬರ್ ನಿಂದ ಮಾರ್ಚ್ ವರೆಗೆ ೬ ತಿಂಗಳು ಹಗಲು🌞🌞
🌑🌑ಮಾರ್ಚ್ ನಿಂದ ಸೆಪ್ಟೆಂಬರ್ ವರೆಗೆ ೬ ತಿಂಗಳು ರಾತ್ರಿ ..🌚🌚
━━━━━━━━━━━━━━━━━━━
⛈☀️ಕರ್ನಾಟಕದ ಪ್ರಮುಖ ಜಲವಿದ್ಯುತ್ ಯೋಜನೆಗಳು
------------------------------------------
ಏಷ್ಯಾಖಂಡದಲ್ಲೆ ಮೊಟ್ಟ ಮೊದಲ ಜಲವಿದ್ಯುತ್ ಯೋಜನೆಯು 1902 ರಲ್ಲಿ ಕಾವೇರಿ ನದಿಗೆ ಶಿವನಸಮುದ್ರ ಎಂಬಲ್ಲಿ ಸ್ಥಾಪಿಸಲಾಯಿತು ..
-------------------------------------------
ಶಿಂಷಾ ಜಲವಿದ್ಯುತ್ ಯೋಜನೆ
ಕಾವೇರಿ ನದಿಯ ಉಪನದಿಯಾದ ಶಿಂಷಾ ನದಿಗೆ ಮಂಡ್ಯ ಜಿಲ್ಲೆಯ ಶಿಂಷಾಪುರ ಬಳಿ 1940 ರಲ್ಲಿ ಜಲವಿದ್ಯುತ್ ಘಟಕವನ್ನು ಸ್ಥಾಪಿಸಲಾಯಿತು ..
--------------------------------------------
ಶರಾವತಿ ಜಲವಿದ್ಯುತ್ ಯೋಜನೆ ..
ಶರಾವತಿ ಜಲವಿದ್ಯುತ್ ಘಟಕವನ್ನು 1948 ರಲ್ಲಿ ಶರಾವತಿ ನದಿಗೆ ಸ್ಥಾಪಿಸಲಾಯಿತು ..
------------------------------------------
ಕಾಳಿ ಜಲವಿದ್ಯುತ್ ಯೋಜನೆ
ಕಾಳಿ ಜಲವಿದ್ಯುತ್ ಘಟಕವನ್ನು 1979 ರಲ್ಲಿ ಉತ್ತರ ಕನ್ನಡ ಜಿಲ್ಲೆಯಲ್ಲಿನ ಕಾಳಿ ನದಿಗೆ ನಿರ್ಮಿಸಲಾಗಿದೆ 📔
━━━━━━━━━━━━━━━━━━━
# ಪ್ರಪಂಚದ ಮ್ಯಾಂಚೆಸ್ಟರ್ ಗಳು #
━━━━━━━━━━━━━━━━━━━
೧) ಭಾರತದ ಮ್ಯಾಂಚೆಸ್ಟರ್ ---
👉 ಮುಂಬಯಿ
೨) ಬಾಂಗ್ಲಾದೇಶದ ಮ್ಯಾಂಚೆಸ್ಟರ್---👉 ಡಾಕಾ
೩) ಜಪಾನಿನ ಮ್ಯಾಂಚೆಸ್ಟರ್-----
👉ಓಸಾಕಾ
೪) ಪಾಕಿಸ್ತಾನದ ಮ್ಯಾಂಚೆಸ್ಟರ್--- ಕರಾಚಿ
೫) ಚೀನಾದ ಮ್ಯಾಂಚೆಸ್ಟರ್-----
👉 ಶಾಂಘೈ
೬) ರಷ್ಯಾದ ಮ್ಯಾಂಚೆಸ್ಟರ್----
👉 ಮಾಸ್ಕೋ
೭) ಅಮೆರಿಕದ ಮ್ಯಾಂಚೆಸ್ಟರ್ -----
👉 ಕ್ಯಾಲಿಫೋರ್ನಿಯಾ📕
━━━━━━━━━━━━━━━━━━━
ಸಂಗ್ರಹ :- ಸಿದ್ದಲಿಂಗೇಶ್ವರ ಮುಳ್ಳಾಳ ( ಭೂಗೋಳಶಾಸ್ತ್ರದ ಉಪನ್ಯಾಸಕರು)
2 Comments
ಶಿಂಷಾ ಜಲವಿದ್ಯುತ್ ಯೋಜನೆ1904 ರಲ್ಲಿ ಜಾರಿಗೆ ಬಂದಿದ್ದು ಅಲ್ವಾ
ReplyDeletebro its correct only 1902 they started shimsha project 1st time
Delete